Chandrashekhar_kfi_tit_text.../03/08.txt

1 line
700 B
Plaintext

\v 8 ಇದು ನಂಬಲರ್ಹವಾದ ಹೇಳಿಕೆಯಾಗಿದೆ. ದೇವರನ್ನು ನಂಬಿದವರು ಒಳ್ಳೆಯ ಮತ್ತು ಇತರರಿಗೆ ಸಹಾಯ ಮಾಡುವಂತಹ ಕೆಲಸಗಳನ್ನು ಮಾಡಲು ತಮ್ಮನ್ನು ತಾವು ನಿರಂತರವಾಗಿ ಅರ್ಪಿಸಿಕೊಳ್ಳುವಂತೆ ನೀವು ಈ ವಿಷಯಗಳನ್ನು ನಿರಂತರವಾಗಿ ಒತ್ತಿ ಹೇಳಬೇಕೆಂದು ನಾನು ಬಯಸುತ್ತೇನೆ. ಈ ವಸ್ತುಗಳು ಅತ್ಯುತ್ತಮ ಮತ್ತು ಎಲ್ಲರಿಗೂ ಪ್ರಯೋಜನಕಾರಿ.