Chandrashekhar_kfi_tit_text.../03/06.txt

1 line
807 B
Plaintext

\v 6 ಯೇಸು ಮೆಸ್ಸೀಯನು ನಮ್ಮನ್ನು ರಕ್ಷಿಸಿದಾಗ ದೇವರು ನಮಗೆ ಪವಿತ್ರಾತ್ಮವನ್ನು ಉದಾರವಾಗಿ ಕೊಟ್ಟನು. \v 7 ಈ ಉಡುಗೊರೆಯ ಮೂಲಕ, ದೇವರು ತನ್ನ ಮತ್ತು ನಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂದು ಘೋಷಿಸಿದ್ದಾರೆ. ಆತನು ನಮಗೆ ಪವಿತ್ರಾತ್ಮವನ್ನು ಕೊಟ್ಟಿದ್ದಾನೆ, ಇದರಿಂದ ನಾವು ಯೇಸು ಕರ್ತನು ನಮಗೆ ಕೊಡಬೇಕಾದ ಎಲ್ಲದರಲ್ಲೂ ಭಾಗಿಯಾಗಬಹುದು, ವಿಶೇಷವಾಗಿ ಆತನೊಂದಿಗೆ ನಿತ್ಯಜೀವ.