Chandrashekhar_kfi_tit_text.../03/04.txt

1 line
917 B
Plaintext

\v 4 ಆದರೆ ಆತನು ನಮ್ಮನ್ನು ಪ್ರೀತಿಸುವ ಕಾರಣ ನಮ್ಮನ್ನು ರಕ್ಷಿಸಲು ಉದಾರವಾಗಿ ವರ್ತಿಸುತ್ತಿದ್ದನೆಂದು ದೇವರು ನಮಗೆ ತೋರಿಸಿದಾಗ, \v 5 ನಮ್ಮನ್ನು ಒಳಗಿನಿಂದ ಸ್ವಚ್ಛವಾಗಿ ತೊಳೆದು, ನಮಗೆ ಹೊಸ ಜನ್ಮವನ್ನು ನೀಡಿ, ಮತ್ತು ಪವಿತ್ರಾತ್ಮದಿಂದ ನಮ್ಮನ್ನು ಹೊಸಬರನ್ನಾಗಿ ಮಾಡಿದನು. ನಾವು ಒಳ್ಳೆಯ ಕೆಲಸಗಳನ್ನು ಮಾಡುವ ಕಾರಣ ಆತನು ನಮ್ಮನ್ನು ರಕ್ಷಿಸಲಿಲ್ಲ, ಆದರೆ ಆತನು ಕರುಣಾಮಯೀ ಆದ್ದರಿಂದಲೇ ಆತನು ನಮ್ಮನ್ನು ರಕ್ಷಿಸಿದನು.