Chandrashekhar_kfi_tit_text.../02/03.txt

1 line
1.7 KiB
Plaintext

\v 3 ಪುರುಷರಂತೆ ವೃದ್ದರಾದ ಮಹಿಳೆಯರಿಗೆ ಜೀವಿಸಲು ಹೇಳು, ಇದರಿಂದ ಅವರು ದೇವರನ್ನು ತುಂಬಾ ಗೌರವಿಸುತ್ತಾರೆಂದು ಪ್ರತಿಯೊಬ್ಬರಿಗೂ ತಿಳುಯುತ್ತದೆ. ಅವರು ಇತರ ಜನರ ಬಗ್ಗೆ ನಿಚವಾಗಿ ಅಥವಾ ಸುಳ್ಳಾದ ವಿಷಯಗಳನ್ನು ಹೇಳಬಾರದು, ಮತ್ತು ಅವರು ಬಹಳಷ್ಟು ಮದ್ಯೆಕ್ಕೆ ಗುಲಾಮರಾಗಿರಬಾರದು. ಅದಕ್ಕೆ ಬದಲಾಗಿ ಅವರು ಒಳ್ಳೆದನ್ನುಇತರರಿಗೆ ಬೋಧಿಸಬೇಕು. \v 4 ಈ ರೀತಿಯಾಗಿ, ಪ್ರಾಯದ ಸ್ತ್ರೀಯರಿಗೆ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರಿತಿಸುವಂತೆ ಅವರು ಸಲಹೆ ನೀಡಲು ಸಾದ್ಯವಾಗುವದು. \v 5 ವೃದ್ದರಾದ ಮಹಿಳೆಯರು ತರುಣ ಮಹಿಳೆಯರಿಗೆ ತಾವು ಹೇಳುವದನ್ನುನಿಯಂತ್ರಿಸಲು ಮತ್ತು ಯಾವದೇ ಪುರುಷನ ವಿರುದ್ದ ತಪ್ಪಾದ ರೀತಿಯಲ್ಲಿ ವರ್ತಿಸದಂತೆ, ಮನೆಯಲ್ಲಿ ಚನ್ನಾಗಿ ಕೆಲಸಮಾಡಲು ಮತ್ತು ತಮ್ಮ ಗಂಡಂದಿರು ಹೇಳಿದ್ದನ್ನು ಮಾಡಲು ಕಲಿಸಬೇಕು. ಯಾರು ನಮಗೆ ದೇವರ ಸಂದೇಶವನ್ನುಅಣುಕಿಸದಂತೆ ಅವರು ಈ ಎಲ್ಲಾ ಕೆಲಸಗಳನ್ನು ಮಾಡಬೇಕು.