Chandrashekhar_kfi_tit_text.../01/15.txt

1 line
1.2 KiB
Plaintext

\v 15 ಕೆಲವರಿಗೆ ಪಾಪದ ಆಲೋಚನೆಗಳು ಅಥವಾ ಆಶೆಗಳು ಇಲ್ಲದಿದ್ದರೆ, ಆ ಜನರಿಗೆ ಎಲ್ಲವೂ ಒಳ್ಳೆಯದು. ಆದರೆ ಜನರು ದುಷ್ಟರಾಗಿದ್ದರೆ ಮತ್ತು ಮೆಸ್ಸಿಯನಾದ ಯೆಸುವನ್ನು ನಂಬದಿದ್ದರೆ, ಅವರು ಮಾಡುವ ಎಲ್ಲವೂ ಅವರನ್ನು ಅಶುದ್ದಗೋಳಿಸುತ್ತದೆ. ಅಂತಹ ಜನರ ಆಲೋಚನಾ ವಿಧಾನ ಹಾಳಾಗಿದೆ. ಅವರು ಕೆಟ್ಟದ್ಗನ್ನು ಮಾಡುವಾಗ ಅವರು ತಪ್ಪಿತಸ್ಥರೆಂದು ಭಾವಿಸುವದಿಲ್ಲ. \v 16 ಅವರು ತಾವು ದೇವರನ್ನುಅರಿತವರೆಂದು ಹೇಳಿಕೊಳ್ಳುತ್ತಾರೆ, ಆದರೆ ಅವರು ಅಸಹ್ಯರೂ ಅವಿಧೇಯರೂ ಸತ್ಕಾರಿಗಳಿಗೆಲ್ಲಾಅಪ್ರಯೋಜಕರು ಆಗಿರುವದರಿಂದ ದೇವರನ್ನುಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳಿದಂತಾಯಿತು.