Chandrashekhar_kfi_tit_text.../01/10.txt

1 line
1.4 KiB
Plaintext

\v 10 ನಾನು ನಿನಗೆ ಈ ವಿಷಯವನ್ನು ಹೇಳುತ್ತೇನೆ ಏಕೆಂದರೆ ಅವರ ಮೇಲೆ ಅಧಿಕಾರ ಹೊಂದಿರುವವರನ್ನು ಪಾಲಿಸಲು ನಿರಾಕರಿಸುವ ಜನರು ಅನೇಕರಿದ್ದಾರೆ. ಈ ಜನರು ಹೇಳುವ ಯಾವದಕ್ಕೂ ಮೌಲ್ಯವಿಲ್ಲ. ಅವರು ತಪ್ಪು ವಿಷಯಗಳನ್ನು ನಂಬುವಂತೆ ಜನರನ್ನು ಮನವಲಿಸುತ್ತಾರೆ. ಈ ರೀತಿ ಇರುವ ಜನರು ಮೆಸ್ಸಿಯನ ಎಲ್ಲಾ ಹಿಂಬಾಲಕರಿಗೆ ಸುನ್ನತಿ ಆಗುವಂತೆ ಹೇಳುತ್ತಾರೆ. \v 11 ನೀನು ಮತ್ತು ನೀನು ನೇಮಿಸಿರುವ ನಾಯಕರು ವಿಶ್ವಾಸಿಗಳನ್ನು ಭೋದಕರಿಂದ ತಡೆಯಬೇಕು. ಅವರು ಕಲಿಸಬಾರದ ವಿಷಯಗಳನ್ನು ಕಲಿಸುತ್ತಿದ್ದಾರೆ, ಇಡಿe ಕುಟುಂಬಗಳು ತಪ್ಪು ವಿಷಯಗಳನ್ನು ನಂಬುವಂತೆ ಮಾಡುತ್ತಾರೆ. ಜನರು ಅವರಿಗೆ ಹಣ ಕೋಡುತ್ತಾರೆ ಎಂಬ ಉದ್ದೇಶದಿಂದ ಅವರು ಇದನ್ನು ಮಾಡುತ್ತಾರೆ. ಎದು ತುಂಬಾ ನಾಚಿಕೆಗೇಡಿನ ಸಂಗತಿ.