Chandrashekhar_kfi_tit_text.../01/04.txt

1 line
1.2 KiB
Plaintext

\v 4 ತೀತನೆ, ನಾನು ನೀನಗೆ ಬರೆಯುತಿದ್ದೇನೆ, ನೀನು ನನಗೆ ನೀಜವಾದ ಮಗನಂತೆ ಆಗೀದ್ದಿ ಏಕೆಂದರೆ ನಾವೀಬ್ಬರು ಈಗ ಮೆಸ್ಸಿಯನನ್ನು ನಂಬಿದ್ದೇವೆ. ತಂದೆಯಾದ ದೇವರು ಮತ್ತು ನಮ್ಮನ್ನು ರಕ್ಷಿಸುವ ಮೆಸ್ಸಿಯನಾದ ಯೇಸು ನಿಮಗೆ ಸತತವಾಗಿ ದಯೆ ತೋರಿಸುತ್ತಾರೆ, ಮತ್ತು ನಿಮಗೆ ಶಾಂತಿಯುತ ಮನೋಭಾವವನ್ನು ನೀಡಲಿ. \v 5 ಈ ಒಂದು ಕಾರಣಕ್ಕಾಗಿ ನಾನು ನೀನ್ನನ್ನು ಕ್ರೆತದ್ವಿಪದಲ್ಲಿ ಬಿಟ್ಟೆನು, ಇನ್ನು ಅಪೂರ್ಣವಾಗಿರುವ ಕೆಲಸವನ್ನು ನೀನು ಮಾಡು, ನಾನು ನೀನಗೆ ತಿಳಿಸಿದ ಪ್ರಕಾರವೇ ಪ್ರತಿಯೊಂದು ಪಟ್ಟಣದಲ್ಲಿರುವ ವಿಸ್ವಾಷಿಗಳ ಗುಂಪುಗಳಿಗೆ ಹಿರಿಯರನ್ನು ನೇಮಕಮಾಡು.