Chandrashekhar_kfi_tit_text.../01/01.txt

2 lines
2.0 KiB
Plaintext

\c 1 \v 1 ತೀತನೇ, ಪೌಲನಾದ ನಾನು ಈ ಪತ್ರಿಕೆಯನ್ನು
ನೀನಗೆ ಬರೆಯುತಿದ್ದೇನೆ. ನಾನು ಕರ್ತನ ಸೇವಕನು ಮತ್ತು ಮೆಸ್ಸಿಯನಾದ ಯೇಸುವಿನ ಅಪೋಸ್ತಲನು. ದೇವರು ತನ್ನವರೆಂದು ಆಯ್ಕಮಾಡಿಕೊಂಡ ಜನಾಂಗದವರು ಆತನನ್ನು ಹೆಚ್ಹಾಗಿ ಆತುಕೊಳ್ಳುವಂತೆ ಭೋದೀಸಲು ನನ್ನನ್ನು ಕಳುಹಿಸಿದ್ದಾನೆ. ಸತ್ಯ ಯಾವದೆಂದು ತಿಳಿದುಕೊಳ್ಳುವಂತೆ ಆತನ ಜನರಿಗೆ ಸಹಾಯಮಾಡುತಿದ್ದೇನೆ, ಅದರಿಂದ ಅವರು ದೇವರಿಗೇ ಮೆಚ್ಹಗೆಯಾಗುವ ರೀತಿಯಲ್ಲಿ ಬದುಕಬಹುದು. \v 2 ಈ ರೀತಿಯಾಗಿ ಬದುಕುವದು ಹೇಗೆ ಎಂದು ಆತನ ಜನರು ಕಲಿಯಬಹುದು ಕಾರಣ ಅವರು ಯಾವಾಗಲು ಬದಿಕಿರುವದಕ್ಕೆ ದೇವರೇ ಕಾರಣ ಎಂಬ ನಂಬಿಕೆವುಳ್ಳವರಾಗಿದ್ದಾರೆ. ದೇವರು ಎಂದಿಗೂ ಸುಳ್ಳಾಡಲಾರನು. ಲೋಕವು ಉಂಟಾಗುವ ಮುನ್ನವೇ, ಅವರು ನಮ್ಮನ್ನು ಶಾಶ್ವತವಾಗಿ ಬದುಕುವಂತೆ ಮಾಡುವ ಭರವಸೆ ನೀಡಿದರು. \v 3 ನಂತರ, ಕ್ಲುಪ್ತವಾದ ಸಮಯದಲ್ಲಿ, ಈ ಸಂದೇಶದ ಮೂಲಕ ತನ್ನ ಯೋಜನೆಯನ್ನು ತೀಳಿಸಿದನು ಆತನು ನನ್ನನ್ನು ಭೋದಿಸಲು ನೆಮೀಸಿದನು, ನಮ್ಮನ್ನುರಕ್ಷಿಸುವ ದೇವರ ಆಜ್ಞೆಯನ್ನುಪರಿಪಲಿಸುವದಕ್ಕಾಗಿ ನಾನು ಇದನ್ನು ಮಾಡುತಿದ್ದೇನೆ.