From f98cbe9392e2d4cd4661691058c7f464ba8cbab5 Mon Sep 17 00:00:00 2001 From: Chandrashekhar Date: Tue, 14 Sep 2021 12:14:55 +0530 Subject: [PATCH] Tue Sep 14 2021 12:14:55 GMT+0530 (India Standard Time) --- 01/01.txt | 2 +- manifest.json | 1 - 2 files changed, 1 insertion(+), 2 deletions(-) diff --git a/01/01.txt b/01/01.txt index 8e22a94..e75b5ca 100644 --- a/01/01.txt +++ b/01/01.txt @@ -1,2 +1,2 @@ -\c 1 \v 1 ತೀತನೇ, ನಾನು, ಪೌಲನು ಈ ಪತ್ರಿಕೆಯನ್ನು +\c 1 \v 1 ತೀತನೇ, ಪೌಲನಾದ ನಾನು ಈ ಪತ್ರಿಕೆಯನ್ನು ನೀನಗೆ ಬರೆಯುತಿದ್ದೇನೆ.ನಾನು ಕರ್ತನ ಸೇವಕನು ಮತ್ತು ಮೆಸ್ಸಿಯನಾದ ಯೇಸುವಿನ ಅಪೋಸ್ತಲನು.ದೇವರು ತನ್ನವರೆಂದು ಆಯ್ಕಮಾಡಿಕೊಂಡ ಜನಾಂಗದವರು ಆತನನ್ನು ಹೆಚ್ಹಾಗಿ ಆತುಕೊಳ್ಳುವಂತೆ ಭೋದೀಸಲು ನನ್ನನ್ನು ಕಳುಹಿಸಿದ್ದಾನೆ.ಸತ್ಯಯಾವದೆಂದು ತಿಳಿದುಕೊಳ್ಳುವಂತೆ ಆತನ ಜನರಿಗೆ ಸಹಾಯಮಾಡುತಿದ್ದೇನೆ, ಅದರಿಂದ ಅವರು ದೇವರಿಗೇ ಮೆಚ್ಹಿಗೆಯಾಗುವ ರೀತಿಯಲ್ಲಿ ಬದುಕಬಹುದು. \v 2 ಈ ರೀತಿಯಾಗಿ ಬದುಕುವದು ಹೇಗೆ ಎಂದು ಆತನ ಜನರು ಕಲಿಯಬಹುದು ಕಾರಣ ಅವರು ಯಾವಾಗಲು ಬದಿಕಿರುವದಕ್ಕೆ ದೇವರೇ ಕಾರಣ ಎಂಬ ನಂಬಿಕೆವುಳ್ಳವರಾಗಿದ್ದಾರೆ. ದೇವರು ಎಂದಿಗೂ ಸುಳ್ಳಾಡಲಾರನು.ಲೋಕವು ಉಂಟಾಗುವ ಮುನ್ನವೇ, ಅವರು ನಮ್ಮನ್ನುಶಾಸ್ವತಾವಾಗಿ ಬದುಕುವಂತೆ ಮಾಡುವ ಭರವಸೆ ನೀಡಿದರು. \v 3 ನಂತರ, ಕ್ಲುಪ್ತವಾದ ಸಮಯದಲ್ಲಿ, ಈ ಸಂದೇಶದ ಮೂಲಕ ತನ್ನ ಯೋಜನೆಯನ್ನು ತೀಳೀಸಿದನು ಆತನು ನನ್ನನ್ನುಭೋದೀಸಲು ನೆಮೀಶಿದನು, ನಮ್ಮನ್ನುರಕ್ಷಿಸುವ ದೇವರ ಆಜ್ಞೆಯನ್ನುಪರಿಪಲಿಸುವದಕ್ಕಾಗಿ ನಾನು ಇದನ್ನುಮಾಡುತಿದ್ದೇನೆ. \ No newline at end of file diff --git a/manifest.json b/manifest.json index 1ed5880..72497f7 100644 --- a/manifest.json +++ b/manifest.json @@ -54,7 +54,6 @@ "finished_chunks": [ "front-title", "01-title", - "01-01", "01-04", "01-06", "01-08",