Tue Sep 14 2021 13:29:19 GMT+0530 (India Standard Time)

This commit is contained in:
Chandrashekhar 2021-09-14 13:29:19 +05:30
parent d5a91b683d
commit adaffd3a52
2 changed files with 2 additions and 2 deletions

View File

@ -1 +1 @@
\v 3 ಪುರುಷರಂತೆ ವೃದ್ದರಾದ ಮಹಿಳೆಯರಿಗೆ ಜೀವಿಸಲು ಹೇಳು, ಇದರಿಂದ ಅವರು ದೇವರನ್ನು ತುಂಬಾ ಗೌರವಿಸುತ್ತಾರೆಂದು ಪ್ರತಿಯೊಬ್ಬರಿಗೂ ತಿಳುಯುತ್ತದೆ. ಅವರು ಇತರ ಜನರ ಬಗ್ಗೆ ನಿಚವಾಗಿ ಅಥವಾ ಸುಳ್ಳಾದ ವಿಷಯಗಳನ್ನು ಹೇಳಬಾರದು, ಮತ್ತು ಅವರು ಬಹಳಷ್ಟು ಮ ಗುಲಾಮರಾಗಿರಬಾರದು.ಅದಕ್ಕೆ ಬದಲಾಗಿ ಅವರು ಒಳ್ಳೆದನ್ನುಇತರರಿಗೆ ಭೂಧಿಸಬೇಕು. \v 4 ಈ ರೀತಿಯಾಗಿ,ಪ್ರಾಯದ ಸ್ತ್ರೀಯರಿಗೆ ತಮ್ಮಗಂಡಂದಿರನ್ನು ಮತ್ತು ಮಕ್ಕಳನ್ನುಪ್ರಿತಿಸುವಂತೆ ಅವರು ಸಲಹೆ ನೀಡಲು ಸಾದ್ಯವಾಗುವದು. \v 5 ವೃದ್ದರಾದ ಮಹಿಳೆಯರು ತರುಣ ಮಹಿಳೆಯರಿಗೆ ತಾವು ಹೇಳುವದನ್ನುನಿಯಂತ್ರಿಸಲು ಮತ್ತುಯಾವದೇ ಪುರುಷನ ವಿರುದ್ದ ತಪ್ಪಾದ ರೀತಿಯಲ್ಲಿ ವರ್ತಿಸದಂತೆ,ಮನೆಯಲ್ಲಿ ಚನ್ನಾಗಿ ಕೆಲಸಮಾಡಲು ಮತ್ತು ತಮ್ಮಗಂಡಂದಿರು ಹೇಳಿದ್ದನ್ನುಮಾಡಲು ಕಲಿಸಬೇಕು.ಯಾರು ನಮಗೆ ದೇವರ ಸಂದೇಶವನ್ನುಅಣುಕಿಸದಂತೆ ಅವರು ಈ ಎಲ್ಲಾ ಕೆಲಸಗಳನ್ನುಮಾಡಬೇಕು.
\v 3 ಪುರುಷರಂತೆ ವೃದ್ದರಾದ ಮಹಿಳೆಯರಿಗೆ ಜೀವಿಸಲು ಹೇಳು, ಇದರಿಂದ ಅವರು ದೇವರನ್ನು ತುಂಬಾ ಗೌರವಿಸುತ್ತಾರೆಂದು ಪ್ರತಿಯೊಬ್ಬರಿಗೂ ತಿಳುಯುತ್ತದೆ. ಅವರು ಇತರ ಜನರ ಬಗ್ಗೆ ನಿಚವಾಗಿ ಅಥವಾ ಸುಳ್ಳಾದ ವಿಷಯಗಳನ್ನು ಹೇಳಬಾರದು, ಮತ್ತು ಅವರು ಬಹಳಷ್ಟು ಮದ್ಯೆಕ್ಕೆ ಗುಲಾಮರಾಗಿರಬಾರದು. ಅದಕ್ಕೆ ಬದಲಾಗಿ ಅವರು ಒಳ್ಳೆದನ್ನುಇತರರಿಗೆ ಬೋಧಿಸಬೇಕು. \v 4 ಈ ರೀತಿಯಾಗಿ, ಪ್ರಾಯದ ಸ್ತ್ರೀಯರಿಗೆ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರಿತಿಸುವಂತೆ ಅವರು ಸಲಹೆ ನೀಡಲು ಸಾದ್ಯವಾಗುವದು. \v 5 ವೃದ್ದರಾದ ಮಹಿಳೆಯರು ತರುಣ ಮಹಿಳೆಯರಿಗೆ ತಾವು ಹೇಳುವದನ್ನುನಿಯಂತ್ರಿಸಲು ಮತ್ತು ಯಾವದೇ ಪುರುಷನ ವಿರುದ್ದ ತಪ್ಪಾದ ರೀತಿಯಲ್ಲಿ ವರ್ತಿಸದಂತೆ, ಮನೆಯಲ್ಲಿ ಚನ್ನಾಗಿ ಕೆಲಸಮಾಡಲು ಮತ್ತು ತಮ್ಮ ಗಂಡಂದಿರು ಹೇಳಿದ್ದನ್ನು ಮಾಡಲು ಕಲಿಸಬೇಕು. ಯಾರು ನಮಗೆ ದೇವರ ಸಂದೇಶವನ್ನುಅಣುಕಿಸದಂತೆ ಅವರು ಈ ಎಲ್ಲಾ ಕೆಲಸಗಳನ್ನು ಮಾಡಬೇಕು.

View File

@ -1 +1 @@
\v 6 ತರುಣರಿಗೆ ಸಂಬಂದಿಸಿದಂತೆ ತಮ್ಮನ್ನುತಾವು ಚನ್ನಾಗಿ ನಿಯಂತ್ರಿಸಿಕ್ಕೊಳ್ಳಲು ಎಚ್ಚರಿಸು. \v 7 ನೀನು ನಿರಂತರವಾಗಿ ಒಳ್ಳೆಯದನ್ನು ಮಾಡಬೇಕು ಇದರಿಂದ ಇತರರು ತಾವು ಏನು ಮಾಡಬೇಕು ಎಂಬದನ್ನು ನೋಡುತ್ತಾರೆ,ನೀನು ವಿಶ್ವಾಗಳಿಗೆ ಕಲಿಸುವಾಗ, ನೀನು ಹೇಳುವದೆಲ್ಲವೂ ಸತ್ಯವೇ ಎಂದು ಖಚಿತಪಡಿಸಿಕೊ ಮತ್ತುಅವರು ಗೌರವಿಸುವ ರೀತಿಯಲ್ಲಿ ಹೇಳು. \v 8 ಯಾರು ನಿನ್ನನ್ನು ಟೀಕಿಸದ ಸಂದೆಶಗಳೊಂದಿಗೆ ಜನರಿಗೆ ಯಾವದು ಸರಿ ಎಂದು ಕಲಿಸು,ಯಾರಾದರೂ ನಿನ್ನನ್ನು ತಡೆಯಲು ಬಯಸಿದರೆ, ಇತರ ಜನರು ಅವರನ್ನುನಾಚಿಕೆ ಪಡಿಸುತ್ತಾರೆ ಏಕೆಂದರೆ ಅವರು ನಮ್ಮಲ್ಲಿ ಯಾರ ಬಗ್ಗೆಯೂ ಕೆಟ್ಟದ್ದನ್ನುಹೊಂದಿರುವದಿಲ್ಲಾ.
\v 6 ತರುಣರಿಗೆ ಸಂಬಂDiಸಿದಂತೆ ತಮ್ಮನ್ನುತಾವು ಚನ್ನಾಗಿ ನಿಯಂತ್ರಿಸಿಕ್ಕೊಳ್ಳಲು ಎಚ್ಚರಿಸು. \v 7 ನೀನು ನಿರಂತರವಾಗಿ ಒಳ್ಳೆಯದನ್ನು ಮಾಡಬೇಕು ಇದರಿಂದ ಇತರರು ತಾವು ಏನು ಮಾಡಬೇಕು ಎಂಬದನ್ನು ನೋಡುತ್ತಾರೆ,ನೀನು ವಿಶ್ವಾಗಳಿಗೆ ಕಲಿಸುವಾಗ, ನೀನು ಹೇಳುವದೆಲ್ಲವೂ ಸತ್ಯವೇ ಎಂದು ಖಚಿತಪಡಿಸಿಕೊ ಮತ್ತುಅವರು ಗೌರವಿಸುವ ರೀತಿಯಲ್ಲಿ ಹೇಳು. \v 8 ಯಾರು ನಿನ್ನನ್ನು ಟೀಕಿಸದ ಸಂದೆಶಗಳೊಂದಿಗೆ ಜನರಿಗೆ ಯಾವದು ಸರಿ ಎಂದು ಕಲಿಸು,ಯಾರಾದರೂ ನಿನ್ನನ್ನು ತಡೆಯಲು ಬಯಸಿದರೆ, ಇತರ ಜನರು ಅವರನ್ನುನಾಚಿಕೆ ಪಡಿಸುತ್ತಾರೆ ಏಕೆಂದರೆ ಅವರು ನಮ್ಮಲ್ಲಿ ಯಾರ ಬಗ್ಗೆಯೂ ಕೆಟ್ಟದ್ದನ್ನುಹೊಂದಿರುವದಿಲ್ಲಾ.