diff --git a/02/11.txt b/02/11.txt index c414664..e565508 100644 --- a/02/11.txt +++ b/02/11.txt @@ -1 +1 @@ -\v 11 ವಿಶ್ವಾಸಿಗಳು ಈ ಒಳ್ಳೆಯರೀತಿಯಲ್ಲಿ ನಡೆದುಕೊಳ್ಳಬೇಕು ಏಕೆಂದರೆ ದೇವರು ಯಾರಿಗೂ ಸ್ವೀಕರಿಸುವ ಯೋಗ್ಯೆತೆ ಇಲ್ಲದಂತ ರಕ್ಷಣೆಯನ್ನು ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ. \v 12 ದೇವರು ನಮಗೆ ರಕ್ಷಣೆಯನ್ನುಉಡುಗೊರೆಯಾಗಿ ಕೊಟ್ಟಿರುವದರಿಂದ, ಪ್ರಾಪಂಚಿಕ ಜನರು ಮಾಡುವದನ್ನು ನಾವು ಮಾಡದಂತೆ ತಡೆಯಲು ಆತನು ನಮಗೆ ತರಬೇತಿ ಕೊಡುತ್ತಾನೆ. ಈ ಸಮಯದಲ್ಲಿ ನಾವು ಜೀವಿಸುತ್ತಿರುವಾಗ ದೇವರನ್ನು ಪಾಲಿಸುವಂತೆ ಆತನು ನಮಗೆ ವಿವೇಕಯುತವಾಗಿರಲು, ಸರಿಯಾದದ್ದನ್ನು ಮಾಡಲು ಕಲಿಸುತ್ತಾನೆ. \v 13 ಅದೇ ಸಮಯದಲ್ಲಿ, ಭವಿಷ್ಯದಲ್ಲಿ ಆತನು ಕಂಡಿತವಾಗಿಯೂ ಏನು ಮಾಡುತ್ತಾನೆ ಎಂದು ಕಾಯುವಂತೆ ದೇವರು ನಮಗೆ ಕಲಿಸುತ್ತಾನೆ, ಇದು ನಮಗೆ ಸಂತೋಷವನ್ನುನೀಡುತ್ತದೆ. ಅಂದರೆ,ನಮ್ಮರಕ್ಷಕ ಮತ್ತು ಶಕ್ತಿಯುತ ದೇವರಾದ ಯೇಶು ಮೆಸ್ಸಯನು ಮಾಹಾ ಮಹಿಮೆಯೊಡನೆ ನಮ್ಮಬಳಿಗೆ ಹಿಂದುರುಗುತ್ತಾನೆ. \ No newline at end of file +\v 11 ವಿಶ್ವಾಸಿಗಳು ಈ ಒಳ್ಳೆಯರೀತಿಯಲ್ಲಿ ನಡೆದುಕೊಳ್ಳಬೇಕು ಏಕೆಂದರೆ ದೇವರು ಯಾರಿಗೂ ಸ್ವೀಕರಿಸುವ ಯೋಗ್ಯೆತೆ ಇಲ್ಲದಂತ ರಕ್ಷಣೆಯನ್ನು ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ. \v 12 ದೇವರು ನಮಗೆ ರಕ್ಷಣೆಯನ್ನುಉಡುಗೊರೆಯಾಗಿ ಕೊಟ್ಟಿರುವದರಿಂದ, ಪ್ರಾಪಂಚಿಕ ಜನರು ಮಾಡುವದನ್ನು ನಾವು ಮಾಡದಂತೆ ತಡೆಯಲು ಆತನು ನಮಗೆ ತರಬೇತಿ ಕೊಡುತ್ತಾನೆ. ಈ ಸಮಯದಲ್ಲಿ ನಾವು ಜೀವಿಸುತ್ತಿರುವಾಗ ದೇವರನ್ನು ಪಾಲಿಸುವಂತೆ ಆತನು ನಮಗೆ ವಿವೇಕಯುತವಾಗಿರಲು, ಸರಿಯಾದದ್ದನ್ನು ಮಾಡಲು ಕಲಿಸುತ್ತಾನೆ. \v 13 ಅದೇ ಸಮಯದಲ್ಲಿ, ಭವಿಷ್ಯದಲ್ಲಿ ಆತನು ಕಂಡಿತವಾಗಿಯೂ ಏನು ಮಾಡುತ್ತಾನೆ ಎಂದು ಕಾಯುವಂತೆ ದೇವರು ನಮಗೆ ಕಲಿಸುತ್ತಾನೆ, ಇದು ನಮಗೆ ಸಂತೋಷವನ್ನುನೀಡುತ್ತದೆ. ಅಂದರೆ, ನಮ್ಮ ರಕ್ಷಕ ಮತ್ತು ಶಕ್ತಿಯುತ ದೇವರಾದ ಯೇಸು ಮೆಸ್ಸಿಯನು ಮಾಹಾ ಮಹಿಮೆಯೊಡನೆ ನಮ್ಮ ಬಳಿಗೆ ಹಿಂತಿರುಗುತ್ತಾನೆ. \ No newline at end of file diff --git a/02/14.txt b/02/14.txt index dbf315b..a76debb 100644 --- a/02/14.txt +++ b/02/14.txt @@ -1 +1 @@ -\v 14 ಆತನು ನಮ್ಮನ್ನುಸಕಲ ಅಧರ್ಮದಿಂದ ವಿಮೋಚಿಸುವದಕ್ಕೂ ಸತ್ಕ್ರಿಯಗಳಲ್ಲಿ ಆಸಕ್ತರಾದ ಸ್ವಕೀಯ ಜನರನ್ನು ತನಗಾಗಿ ಪರಿಶುದ್ದ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪಿಸಿಕೊಟ್ಟನು. \ No newline at end of file +\v 14 ಆತನು ನಮ್ಮನ್ನು ಸಕಲ ಅಧರ್ಮದಿಂದ ವಿಮೋಚಿಸುವದಕ್ಕೂ ಸತ್ಕ್ರಿಯಗಳಲ್ಲಿ ಆಸಕ್ತರಾದ ಸ್ವಕೀಯ ಜನರನ್ನು ತನಗಾಗಿ ಪರಿಶುದ್ದ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪಿಸಿಕೊಟ್ಟನು. \ No newline at end of file diff --git a/02/15.txt b/02/15.txt index 336f2d6..8b27ae9 100644 --- a/02/15.txt +++ b/02/15.txt @@ -1 +1 @@ -\v 15 ತೀತನೇ, ಈ ವಿಷಯಗಳ ಕುರಿತಾಗಿ ಮಾತನಾಡುತ್ತೇನೆ. ವಿಶ್ವಾಗಳಿಗೆ ನಾನು ವಿವರಿಸಿದಂತೆ ಬದುಕಲು ಪ್ರೇರೇಪಿಸು ಮತ್ತು ಅವರು ಅನುಸರಿಸದಿದ್ದಾಗ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು,ಯಾರು ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ. \ No newline at end of file +\v 15 ತೀತನೇ, ಈ ವಿಷಯಗಳ ಕುರಿತಾಗಿ ಮಾತನಾಡುತ್ತೇನೆ. ವಿಶ್ವಾಗಳಿಗೆ ನಾನು ವಿವರಿಸಿದಂತೆ ಬದುಕಲು ಪ್ರೇರೇಪಿಸು ಮತ್ತು ಅವರು ಅನುಸರಿಸದಿದ್ದಾಗ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು, ಯಾರು ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ. \ No newline at end of file